ಅಗಸ್ಟ್ 4, 2007 at 6:32 pm (ಕವನ)
ನಾನೊಬ್ಬ ಹುಚ್ಚ ಹಿ೦ದೂ ಇಲ್ಲ, ಮು೦ದೂ ಇಲ್ಲ, ಮಧ್ಯೆಯಾದರೂ ಇರಬೇಕಿದ್ದ ನಾನೇ ಇಲ್ಲ.
ತಲೆಕಾಲು, ಹೊಟ್ಟೆಬೆನ್ನು ಜಡ ಹೃದಯ, ಬರಿಯ ಒಡಲು ಕೆಳಗೆ ಭೂಮಿ, ಮೇಲೆ ಆಕಾಶ, ಮಧ್ಯೆ ನಾನೊಬ್ಬ ನೀಚ. (೫೮)
June 3, 2009 at 8:15 am
super sir……
Name
ಇ-ಅಂಚೆ
URI
Notify me of follow-up comments via email.
Purushotham said,
June 3, 2009 at 8:15 am
super sir……