ಅಗಸ್ಟ್ 4, 2007 at 8:20 am (ಕವನ)
ಅರಮನೆಯ ಹೂ ನೀನು ನಾನಿನ್ನ ಬಯಸಿದೆನು ಕನಸಾದೆ ನೀನು ಆದರೂ.., ಅರುಹಲಾರೆಯಾ ನೀನೊ೦ದು ಬಾರಿಯಾದರೂ?
ಅರಮನೆಯ ಗಿಣಿ ನಾನು ಪ೦ಜರದಿ ಬೆಳೆದಿಹೆನು ಆಗಿಹೆನು ನಾನೊ೦ದು ಬರಡು ಹೊಲವಾಗಿ ಬಿತ್ತಿದರು ನನ್ನಲ್ಲಿ ಹೊನ್ನ ಬೀಜವನ್ನು
ಗೆಳೆಯಾ.., ಬರಲಾರೆಯಾ ನೀನು ? ಆ ಹೊನ್ನ ತೆಗೆಯಲು, ಪ್ರೀತಿಯ ಬೀಜ ಬಿತ್ತಲು ???
Name
ಇ-ಅಂಚೆ
URI
Notify me of follow-up comments via email.